ಯಮಲಾ ಪಗಲಾ ದೀವಾನಾ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ನಟ ಧರ್ಮೇಂದ್ರ, ಹಾಗೂ ಮಕ್ಕಳು ಸನ್ನಿ ಡಿಯಲ್ ಮತ್ತು ಬಾಬಿ ಡಿಯಲ್ ಮುಖ್ಯ ಪಾತ್ರಗಳನ್ನು ವಹಿಸಿದ್ದಾರೆ. ನಟಿ ಕುಲರಾಜ್ ರಾಂಧಾವಾ ಕೂಡ ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಈ ಚಲನಚಿತ್ರದ ಹೆಸರು ಧರ್ಮೇಂದ್ರರವರ ೧೯೭೫ ಚಿತ್ರ ಪ್ರತಿಗ್ಯದ ಹಾಡು ಮೈ ಜಟ್ ಯಮಲಾ ಪಗಲಾ ದೀವಾನಾರಿಂದ ಪ್ರೇರಿಸಲ್ಪಟ್ಟಿದ್ದು. ಈ ಚಿತ್ರ ೧೪ ಜನವರಿ ೨೦೧೧ರಂದು ಬಿಡುಗಡೆಯಾಯಿತು. == ಉಲ್ಲೇಖಗಳು ==